ಐಬಿಪಿಎಸ್ ಬ್ಯಾಂಕ್ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 10676 ಆಫೀಸರ್ ಹುದ್ದೆಗಳ ಭರ್ತಿಗೆ ಭಾರತದ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
IBPS Recruitment 2021 ಉದ್ಯೋಗ ಮಾಹಿತಿ
ಐಬಿಪಿಎಸ್ ಬ್ಯಾಂಕ್ ನೇಮಕಾತಿಯ ಒಟ್ಟು ಹುದ್ದೆಗಳ ವಿವರ ಮತ್ತು selection ಪ್ರಕ್ರಿಯೆ, ವಯೋಮಿತಿ , ಉದ್ಯೋಗ ಸ್ಥಳ, ವಿದ್ಯಾರ್ಹತೆ, ಸಂಬಳ ಕುರಿತಾದ ಸಂಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ
ಹುದ್ದೆಗಳ ವಿವರ
ಸಂಸ್ಥೆಯ ಹೆಸರು : IBPS RRB Department
ಉದ್ಯೋಗ ಸ್ಥಳ : ಭಾರತಾದ್ಯಂತ
ಹುದ್ದೆಯ ಹೆಸರು: Scale ಆಫೀಸರ್
ವಯೋಮಿತಿ : ಕನಿಷ್ಠ 23 ವರ್ಷ ಮತ್ತು ಗರಿಷ್ಟ 45 ವರ್ಷಗಳ ವಯೋಮಿತಿ ಹೊಂದಿರಬೇಕು ( ವಯಸ್ಸಿನಲ್ಲಿನ ಸಡಲಿಕೆಯ ಮಾಹಿತಿಗಾಗಲಿ ನೋಟಿಫಿಕೇಶನ್ ಓದಿ )
Category
ಅರ್ಜಿ ಶುಲ್ಕ ಸಾಮಾನ್ಯ / ಹಿಂದುಳಿದ ಇಲ್ಲ
ಮಹಿಳಾ ಅಭ್ಯರ್ಥಿ ಇಲ್ಲ
ಪ.ಜಾ/ಪ.ಪಂ/ಪ್ರವರ್ಗ 1 ಇಲ್ಲ
ವಿದ್ಯಾರ್ಹತೆ
IBPS Recruitment 2021 ನೋಟಿಫಿಕೇಶನ್ ಅನುಗುಣವಾಗಿ ಮೇಲಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಪದವಿದಾರರಾಗಿರಬೇಕು ಮತ್ತು ಮೇಲಕಂಡ ಹುದ್ದೆಗಳಲ್ಲಿ ಕನಿಷ್ಠ ಅನುಭವ ಹೊಂದಿರಬೇಕು
ಮಾಸಿಕ ವೇತನ
IBPS RRB 2021 Notification ಅಲ್ಲಿ ನೀಡಿರುವ ಮಾಹಿತಿಯ ಪ್ರಕಾರ ಹುದ್ದೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 24000 ರಿಂದ 92000 ರೂಪಾಯಿಯವರೆಗೆ ಆಯಾ ಹುದ್ದೆಗಳ ಅನುಸಾರವಾಗಿ ಮಾಸಿಕ ವೇತನವಾಗಿ ಗೌರವಧನ ನೀಡಲಾಗುತ್ತದೆ
ಆಯ್ಕೆಯ ವಿಧಾನ
ಈ ಪ್ರಸ್ತುತ ಹುದ್ದೆಗೆ ಅಭ್ಯರ್ಥಿಗಳನ್ನು 3 ವಿಧಾನಗಳಲ್ಲಿ ಆಯ್ಕೆಮಾಡಲಾಗುತ್ತದೆ. ಪ್ರಿಲಿಮಿನರಿ ಮತ್ತು ಮುಖ್ಯ ಪರೀಕ್ಷೆ ಮಾಡಲಾಗುತ್ತದೆ . ಕೊನೆಗೆ ಅಭ್ಯರ್ಥಿಯ ಸಂದರ್ಶನ ಮತ್ತು ಗುಂಪು ಚರ್ಚೆ ಮೂಲಕ ಆಯ್ಕೆ ಮಾಡಲಾಗುತ್ತದೆ
ಅರ್ಜಿ ಸಲ್ಲಿಸುವ ವಿಧಾನ
- ಆಸಕ್ತ ಅಭ್ಯರ್ಥಿಗಳು ಮೊದಲು https://ibps.com/ ವೆಬ್ಸೈಟ್ ಅಲ್ಲಿ ನೊಂದಣಿ ಮಾಡಿಕೊಳ್ಳಬೇಕು
- ನಂತರ IBPS RRB Vacancy ಡೌನ್ಲೋಡ್ ಮಾಡಿ ಸಂಪೂರ್ಣ ಮಾಹಿತಿ ಓದಿ ಮತ್ತು ಜೂನ್ 28 ರ ಒಳಗಾಗಿ ಅರ್ಜಿ ಸಲ್ಲಿಸಬೇಕು
- ಅಭ್ಯರ್ಥಿಗಳು ಖಡ್ಡಾಯವಾಗಿ online ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು
- ಅರ್ಜಿದಾರರು ಚಾಲ್ತಿಯಲ್ಲಿರುವ ತಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ಐ.ಡಿ ಯನ್ನು ನೀಡಬೇಕು
- ಆನ್ಲೈನ್ ಅರ್ಜಿಯಲ್ಲಿ ನೀಡಿರುವ ಮಾಹಿತಿ ಅಪೂರ್ಣವಾಗಿದ್ದಲ್ಲಿ ಅಥವಾ ತಪ್ಪಾಗಿದ್ದಲ್ಲಿ ಆ ಅರ್ಜಿಯನ್ನು ತಿರಸ್ಕರಿಸಲಾಗುವದು
ಪ್ರಮುಖ ದಿನಾಂಕಗಳು
ಅರ್ಜಿಸಲ್ಲಿಸಲು ಪ್ರಾರಂಭದ ದಿನಾಂಕ : 08 ಜೂನ್ 2021
ಅರ್ಜಿಸಲ್ಲಿಸಲು ಕೊನೆಯ ದಿನಾಂಕ : 28 ಜೂನ್ 2021
IBPS RRB Recruitment 2021 ಲಿಂಕ್ಸ್
ವೆಬ್ಸೈಟ್ Click Here
Apply Click Here
ಇದೆ ತರಹ ಇನ್ನು ಹೆಚ್ಚಿನ ಸರ್ಕಾರಿ ಮತ್ತು ವಿವಿಧ ಹುದ್ದೆಗಳ ಮಾಹಿತಿಗಾಗಿ Udyoga Mahithi ಕ್ಲಿಕ್ ಮಾಡಿ