ಭಾರತೀಯ ಸ್ಟೇಟ್ ಬ್ಯಾಂಕ್ ಅಲ್ಲಿ ಖಾಲಿ ಇರುವ ಒಟ್ಟು 46 ಸಹಾಯಕ ಮ್ಯಾನೇಜರ್ ಮತ್ತು ಇಂಜಿನಿಯರ್ ಹುದ್ದೆಗಳ ಭರ್ತಿಗೆ ಭಾರತದ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ತಮ್ಮ ಅರ್ಜಿ ಅನ್ನು ಸೆಪ್ಟೆಂಬರ್ 02 ರ ಒಳಗಾಗಿ ಸಲ್ಲಿಸಬೇಕು. State Bank of India Invited online application from intrested candiadate across india
SBI Recruitment 2021
State Bank Of India ಸಂಸ್ಥೆಯ ಒಟ್ಟು ಹುದ್ದೆಗಳ ವಿವರ ಮತ್ತು selection ಪ್ರಕ್ರಿಯೆ, ವಯೋಮಿತಿ , ಉದ್ಯೋಗ ಸ್ಥಳ, ವಿದ್ಯಾರ್ಹತೆ, ಸಂಬಳ ಕುರಿತಾದ ಸಂಕ್ಷಿಪ್ತ ಮಾಹಿತಿ ಮತ್ತು ಅರ್ಜಿ ಸಲ್ಲಿಸುವ ವಿಧಾನದ ಮಾಹಿತಿ ಈ ಕೆಳಗಿನಂತಿದೆ
ಹುದ್ದೆಗಳ ವಿವರ
ಸಂಸ್ಥೆಯ ಹೆಸರು : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಉದ್ಯೋಗ ಸ್ಥಳ : ಭಾರತಾದ್ಯಂತ
ಹುದ್ದೆಯ ಹೆಸರು : ಸಹಾಯಕ ಮ್ಯಾನೇಜರ್ ಮತ್ತು ಇಂಜಿನಿಯರ್ ಹುದ್ದೆಗಳು
ವಯೋಮಿತಿ : ಕನಿಷ್ಠ21 ವರ್ಷ ಮತ್ತು ಗರಿಷ್ಟ 30 ವರ್ಷಗಳ ವಯೋಮಿತಿ ಹೊಂದಿರಬೇಕು ( ವಯಸ್ಸಿನಲ್ಲಿನ ಸಡಲಿಕೆಯ ಮಾಹಿತಿಗಾಗಲಿ ನೋಟಿಫಿಕೇಶನ್ ಓದಿ )
Category | ಅರ್ಜಿ ಶುಲ್ಕ |
ಸಾಮಾನ್ಯ / ಹಿಂದುಳಿದ | ರೂಪಾಯಿ 750 /- |
ಪ.ಜಾ/ಪ.ಪಂ/ಪ್ರವರ್ಗ 1 | ಶುಲ್ಕವಿಲ್ಲ |
ವಿದ್ಯಾರ್ಹತೆ
SBI Recruitment 2021 ನೋಟಿಫಿಕೇಶನ್ ಅನುಗುಣವಾಗಿ ಮೇಲಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಭಾರತದ ಯಾವುದೇ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಅಥವಾ ಸಿವಿಲ್ ಇಂಜಿನಿಯರಿಂಗ್ ಕೋರ್ಸ್ ಮುಗಿಸಿರಬೇಕು. ಎಕ್ಸ್ಪೀರಿಯೆನ್ಸ್ ಇದ್ದಲ್ಲಿ ಹೆಚ್ಚು ಅನುಕೂಲವಾಗಲಿದೆ
ಮಾಸಿಕ ವೇತನ
State Bank of India Notification 2021 ಹುದ್ದೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 36000 ರಿಂದ 49910 ರೂಪಾಯಿಯವರೆಗೆ ಆಯಾ ಹುದ್ದೆಗಳ ಅನುಸಾರವಾಗಿ ಮಾಸಿಕ ವೇತನವಾಗಿ ಗೌರವಧನ ನೀಡಲಾಗುತ್ತದೆ
ಆಯ್ಕೆಯ ವಿಧಾನ
ಈ ಪ್ರಸ್ತುತ ಹುದ್ದೆಗೆ ಅಭ್ಯರ್ಥಿಗಳನ್ನು 2 ವಿಧಾನಗಳಲ್ಲಿ ಆಯ್ಕೆಮಾಡಲಾಗುತ್ತದೆ. ಹುದ್ದೆಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಅಭ್ಯರ್ಥಿಯ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ. ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣವಾದವರಿಗೆ ಮಾತ್ರ ಸಂದರ್ಶನವಿರುತ್ತದೆ. ನಿಮ್ಮ ಆಯ್ಕೆ ಪ್ರಕ್ರಿಯೆಯ ಪ್ರತಿಯೊಂದು ಮಾಹಿತಿ ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಗೆ ಅಥವಾ ಇಮೇಲ್ ಮುಕಾಂತರ ಸಿಗಲಿದೆ.
ಅರ್ಜಿ ಸಲ್ಲಿಸುವ ವಿಧಾನ
- ಆಸಕ್ತ ಅಭ್ಯರ್ಥಿಗಳು ಮೊದಲು https://sbi.co.in/ ವೆಬ್ಸೈಟ್ ಅಲ್ಲಿ ನೊಂದಣಿ ಮಾಡಿಕೊಳ್ಳಬೇಕು
- ನಂತರ SBI 2021 Notification for 45 Vacancy ಡೌನ್ಲೋಡ್ ಮಾಡಿ ಸಂಪೂರ್ಣ ಮಾಹಿತಿ ಓದಿ ಮತ್ತು September 02 ರ ಒಳಗಾಗಿ ಅರ್ಜಿ ಸಲ್ಲಿಸಬೇಕು
- ಅಭ್ಯರ್ಥಿಗಳು ಖಡ್ಡಾಯವಾಗಿ ಆನ್ಲೈನ್ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು
- ಅರ್ಜಿದಾರರು ಚಾಲ್ತಿಯಲ್ಲಿರುವ ತಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ಐ.ಡಿ ಯನ್ನು ನೀಡಬೇಕು
- ಆನ್ಲೈನ್ ಅರ್ಜಿಯಲ್ಲಿ ನೀಡಿರುವ ಮಾಹಿತಿ ಅಪೂರ್ಣವಾಗಿದ್ದಲ್ಲಿ ಅಥವಾ ತಪ್ಪಾಗಿದ್ದಲ್ಲಿ ಆ ಅರ್ಜಿಯನ್ನು ತಿರಸ್ಕರಿಸಲಾಗುವದು
- ಅರ್ಜಿ ಸಲ್ಲಿಸಲು ಬೇಕಾದ ಎಲ್ಲ ಮಾಹಿತಿಯನ್ನು ನೀಡಲು ತಮ್ಮ ಹತ್ರ ಎಲ್ಲ ಪ್ರಮಾಣ ಪತ್ರಗಳು ಇರಬೇಕಾಗುತ್ತೆ.
- ಆಧಾರ್ ಕಾರ್ಡ್ ಕೇಳಿದಲ್ಲಿ ತಪ್ಪದೆ ಅಪ್ಲೋಡ್ ಮಾಡಿ ಮತ್ತು ಎಲ್ಲ ಮಾಹಿತಿಗಳು ಸರಿಯಾಗಿ ಇದಿಯೋ ಇಲ್ವೋ ಎಂದು ಒಮ್ಮೆ ಖಚಿತ ಪಡಿಸಿಕೊಳ್ಳಿ
ಪ್ರಮುಖ ದಿನಾಂಕಗಳು
ಅರ್ಜಿಸಲ್ಲಿಸಲು ಪ್ರಾರಂಭದ ದಿನಾಂಕ : 13 ಆಗಸ್ಟ್ 2021
ಅರ್ಜಿಸಲ್ಲಿಸಲು ಕೊನೆಯ ದಿನಾಂಕ : 02 ಸೆಪ್ಟೆಂಬರ್ 2021
SBI Recruitment 2021 ಲಿಂಕ್ಸ್
ನೋಟಿಫಿಕೇಶನ್ | Visit Website |
ವೆಬ್ಸೈಟ್ | Click Here |
Apply ಮಾಡಿ | Click Here |
ಇದೆ ತರಹ ಇನ್ನು ಹೆಚ್ಚಿನ ಸರ್ಕಾರಿ ಮತ್ತು ವಿವಿಧ ಹುದ್ದೆಗಳ ಮಾಹಿತಿಗಾಗಿ Udyoga Mahithi ಕ್ಲಿಕ್ ಮಾಡಿ