ಕರ್ನಾಟಕ ರಾಜ್ಯ ಪೋಲಿಸ್ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 4000 ಕಾನ್ಸ್ಟೇಬಲ್ ಹುದ್ದೆಗಳ ಭರ್ತಿಗೆ ಕರ್ನಾಟಕದ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
Karnataka Police Constable Recruitment ಉದ್ಯೋಗ ಮಾಹಿತಿ
ಕರ್ನಾಟಕ ರಾಜ್ಯ ಪೋಲಿಸ್ ಕಾನ್ಸ್ಟೇಬಲ್ ನೇಮಕಾತಿಯ ಒಟ್ಟು ಹುದ್ದೆಗಳ ವಿವರ ಮತ್ತು selection ಪ್ರಕ್ರಿಯೆ, ವಯೋಮಿತಿ , ಉದ್ಯೋಗ ಸ್ಥಳ, ವಿದ್ಯಾರ್ಹತೆ, ಸಂಬಳ ಕುರಿತಾದ ಸಂಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ
ಹುದ್ದೆಗಳ ವಿವರ
ಸಂಸ್ಥೆಯ ಹೆಸರು : Karnataka State Police
ಉದ್ಯೋಗ ಸ್ಥಳ : ಕರ್ನಾಟಕ
ಹುದ್ದೆಯ ಹೆಸರು: ಕಾನ್ಸ್ಟೇಬಲ್ ಹುದ್ದೆಗಳು
ವಯೋಮಿತಿ : ಕನಿಷ್ಠ 19 ವರ್ಷ ಮತ್ತು ಗರಿಷ್ಟ 25 ವರ್ಷಗಳ ವಯೋಮಿತಿ ಹೊಂದಿರಬೇಕು ( ವಯಸ್ಸಿನಲ್ಲಿನ ಸಡಲಿಕೆಯ ಮಾಹಿತಿಗಾಗಲಿ ನೋಟಿಫಿಕೇಶನ್ ಓದಿ )
Category | ಅರ್ಜಿ ಶುಲ್ಕ |
ಸಾಮಾನ್ಯ / ಹಿಂದುಳಿದ | ರೂಪಾಯಿ 400/- |
ಪ.ಜಾ/ಪ.ಪಂ/ಪ್ರವರ್ಗ 1 | ರೂಪಾಯಿ 200/- |
ವಿದ್ಯಾರ್ಹತೆ
Karnataka Police Constable Recruitment 2021 ನೋಟಿಫಿಕೇಶನ್ ಅನುಗುಣವಾಗಿ ಮೇಲಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ 10 ನೇ ತರಗತಿ ಪಾಸ್ ಮತ್ತು ಐಟಿಐ ಮಾಡಿರಬೇಕು
ಮಾಸಿಕ ವೇತನ
Karnataka Police Constable Recruitment 2021 ಹುದ್ದೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 10000 ರಿಂದ 44770 ರೂಪಾಯಿಯವರೆಗೆ ಆಯಾ ಹುದ್ದೆಗಳ ಅನುಸಾರವಾಗಿ ಮಾಸಿಕ ವೇತನವಾಗಿ ಗೌರವಧನ ನೀಡಲಾಗುತ್ತದೆ
ಆಯ್ಕೆಯ ವಿಧಾನ
ಈ ಪ್ರಸ್ತುತ ಹುದ್ದೆಗೆ ಅಭ್ಯರ್ಥಿಗಳನ್ನು 3 ವಿಧಾನಗಳಲ್ಲಿ ಆಯ್ಕೆಮಾಡಲಾಗುತ್ತದೆ. ಹುದ್ದೆಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ , ದೈಹಿಕ ಪರೀಕ್ಷೆಯ ಮತ್ತು ಸಂದರ್ಶನದ ಆಧಾರದ ಮೂಲಕ ಆಯ್ಕೆ ಮಾಡಲಾಗುತ್ತದೆ
ಅರ್ಜಿ ಸಲ್ಲಿಸುವ ವಿಧಾನ
- ಆಸಕ್ತ ಅಭ್ಯರ್ಥಿಗಳು ಮೊದಲು https://recruitment.ksp.gov.in/index ವೆಬ್ಸೈಟ್ ಅಲ್ಲಿ ನೊಂದಣಿ ಮಾಡಿಕೊಳ್ಳಬೇಕು
- ನಂತರ ನೋಟಿಫಿಕೇಶನ್ ಡೌನ್ಲೋಡ್ ಮಾಡಿ ಸಂಪೂರ್ಣ ಮಾಹಿತಿ ಓದಿ ಮತ್ತು ಜೂನ್ 25 ರ ಒಳಗಾಗಿ ಅರ್ಜಿ ಸಲ್ಲಿಸಬೇಕು
- ಅಭ್ಯರ್ಥಿಗಳು ಖಡ್ಡಾಯವಾಗಿ ಆನ್ಲೈನ್ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು
- ಅರ್ಜಿದಾರರು ಚಾಲ್ತಿಯಲ್ಲಿರುವ ತಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ಐ.ಡಿ ಯನ್ನು ನೀಡಬೇಕು
- ಆನ್ಲೈನ್ ಅರ್ಜಿಯಲ್ಲಿ ನೀಡಿರುವ ಮಾಹಿತಿ ಅಪೂರ್ಣವಾಗಿದ್ದಲ್ಲಿ ಅಥವಾ ತಪ್ಪಾಗಿದ್ದಲ್ಲಿ ಆ ಅರ್ಜಿಯನ್ನು ತಿರಸ್ಕರಿಸಲಾಗುವದು
ಪ್ರಮುಖ ದಿನಾಂಕಗಳು
ಅರ್ಜಿಸಲ್ಲಿಸಲು ಪ್ರಾರಂಭದ ದಿನಾಂಕ : 25 May 2021
ಅರ್ಜಿಸಲ್ಲಿಸಲು ಕೊನೆಯ ದಿನಾಂಕ : 25 June 2021
Karnataka Police Constable Recruitment 2021 ಲಿಂಕ್ಸ್
ನೋಟಿಫಿಕೇಶನ್ | Click Here |
ವೆಬ್ಸೈಟ್ | Click Here |
Apply ಮಾಡಿ | Click Here |
ಇದೆ ತರಹ ಇನ್ನು ಹೆಚ್ಚಿನ ಸರ್ಕಾರಿ ಮತ್ತು ವಿವಿಧ ಹುದ್ದೆಗಳ ಮಾಹಿತಿಗಾಗಿ Udyoga Mahithi ಕ್ಲಿಕ್ ಮಾಡಿ