KPCL ಗ್ಯಾಸ್ ಪವರ್ ಕಾರ್ಪೋರೇಶನ್ ಲಿಮಿಟೆಡ್ ಯಲಹಂಕದಲ್ಲಿ ಖಾಲಿ ಇರುವ ಒಟ್ಟು 12 ತರಬೇತಿ ಹುದ್ದೆಗಳಿಗೆ ಕರ್ನಾಟಕದ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದಾರೆ.
KPCL Recruitment 2021 ಉದ್ಯೋಗ ಮಾಹಿತಿ
KPCL ಗ್ಯಾಸ್ ಪವರ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿಯ ಒಟ್ಟು ಹುದ್ದೆಗಳ ವಿವರ ಮತ್ತು selection ಪ್ರಕ್ರಿಯೆ, ವಯೋಮಿತಿ , ಉದ್ಯೋಗ ಸ್ಥಳ, ವಿದ್ಯಾರ್ಹತೆ, ಸಂಬಳ ಕುರಿತಾದ ಸಂಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ
ಹುದ್ದೆಗಳ ವಿವರ
ಸಂಸ್ಥೆಯ ಹೆಸರು : KPCL Gas Power Corporation Limited
ಉದ್ಯೋಗ ಸ್ಥಳ : ಯೆಲಹಂಕ – ಬೆಂಗಳೂರು
ಹುದ್ದೆಯ ಹೆಸರು: ಅಪ್ಪ್ರೆಂಟಿಸ್ ( Apprentice )
ಹುದ್ದೆಗಳ ಹೆಸರು | ಖಾಲಿ |
ಎಲೆಕ್ಟ್ರಿಷಿಯನ್ | 03 |
ಫಿಟ್ಟರ್ | 03 |
ಅಸಿಸ್ಟೆಂಟ್ ಮ್ಯಾನೇಜರ್ | 06 |
ಒಟ್ಟು ಹುದ್ದೆಗಳು | 12 |
ವಿದ್ಯಾರ್ಹತೆ
KPCL Gas Power Corporation Recruitment 2021 ನೋಟಿಫಿಕೇಶನ್ ಅನುಗುಣವಾಗಿ ಮೇಲಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿಎಸ್.ಎಸ್.ಎಲ್.ಸಿ (SSLC) ಮತ್ತು ಐ.ಟಿ.ಐ ಮಾಡಿರಬೇಕು
ಮಾಸಿಕ ವೇತನ
KPCL Gas Power Corporation Recruitment 2021 ಹುದ್ದೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ೭೦೦೦ ರಿಂದ ೧೦೦೦೦ ವರೆಗೆ ಮಾಸಿಕ ವೇತನವಾಗಿ ಗೌರವಧನ ನೀಡಲಾಗುತ್ತದೆ
ಅರ್ಜಿ ಸಲ್ಲಿಸುವ ವಿಧಾನ
- ಆಸಕ್ತ ಅಭ್ಯರ್ಥಿಗಳು ಮೊದಲು www.apprenticeshipindia.org ವೆಬ್ಸೈಟ್ ಅಲ್ಲಿ ನೊಂದಣಿ ಮಾಡಿಕೊಳ್ಳಬೇಕು
- ನಂತರ KPCL Gas Power Corporation Yelahanka combined cycle powerplant ಎಸ್ಟಬ್ಳಿಷ್ಮೆನ್ಟ್ ಗೆ ದಿನಾಂಕ ಮಾರ್ಚ್ ೩೧ ರ ಒಳಗಾಗಿ ಅರ್ಜಿ ಸಲ್ಲಿಸಬೇಕು
- ಅಭ್ಯರ್ಥಿಗಳು ಖಡ್ಡಾಯವಾಗಿ ಆನ್ಲೈನ್ ಮೂಲಕವೇ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು
- ಅರ್ಜಿದಾರರು ಚಾಲ್ತಿಯಲ್ಲಿರುವ ತಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ಐ.ಡಿ ಯನ್ನು ನೀಡಬೇಕು
- ಆನ್ಲೈನ್ ಅರ್ಜಿಯಲ್ಲಿ ನೀಡಿರುವ ಮಾಹಿತಿ ಅಪೂರ್ಣವಾಗಿದ್ದಲ್ಲಿ ಅಥವಾ ತಪ್ಪಾಗಿದ್ದಲ್ಲಿ ಆ ಅರ್ಜಿಯನ್ನು ತಿರಸ್ಕರಿಸಲಾಗುವದು
ಪ್ರಮುಖ ದಿನಾಂಕಗಳು
ಅರ್ಜಿಸಲ್ಲಿಸಲು ಪ್ರಾರಂಭದ ದಿನಾಂಕ : ೨೦ ಮಾರ್ಚ್ ೨೦೨೧
ಅರ್ಜಿಸಲ್ಲಿಸಲು ಕೊನೆಯ ದಿನಾಂಕ : ೩೦ ಮಾರ್ಚ್ ೨೦೨೧
KPCL Gas Power Corporation Recruitment 2021 ಲಿಂಕ್ಸ್
Apply ಮಾಡಿ Click Here
ಇದೆ ತರಹ ಇನ್ನು ಹೆಚ್ಚಿನ ಸರ್ಕಾರಿ ಮತ್ತು ವಿವಿಧ ಹುದ್ದೆಗಳ ಮಾಹಿತಿಗಾಗಿ Udyoga Mahithi ಕ್ಲಿಕ್ ಮಾಡಿ