ಭಾರತೀಯ ಹಡಗು ನಿರ್ಮಾಣ ಹುದ್ದೆಗಳು 2021

ಭಾರತೀಯ ಹಡಗು  ನಿರ್ಮಾಣ  ಸಂಸ್ಥೆಯಲ್ಲಿ  ಖಾಲಿ ಇರುವ ಒಟ್ಟು1388 ಯುಟಿಲಿಟಿ ಹ್ಯಾಂಡ್ ,ಸ್ಟ್ರಕ್ಚರಲ್ ಪ್ಯಾಬ್ರಿಕೇಟರ್ ಮತ್ತು ಹಲವು ಹುದ್ದೆಗಳ  ಭರ್ತಿಗೆ ಭಾರತದ  ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

Mazagon Dock Recruitment  2021

ಭಾರತೀಯ  ಹಡಗು  ನಿರ್ಮಾಣ ಸಂಸ್ಥೆಯ  ಒಟ್ಟು ಹುದ್ದೆಗಳ ವಿವರ ಮತ್ತು selection ಪ್ರಕ್ರಿಯೆ, ವಯೋಮಿತಿ , ಉದ್ಯೋಗ ಸ್ಥಳ, ವಿದ್ಯಾರ್ಹತೆ, ಸಂಬಳ ಕುರಿತಾದ ಸಂಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ

ಹುದ್ದೆಗಳ ವಿವರ 

ಸಂಸ್ಥೆಯ ಹೆಸರು :  ಭಾರತೀಯ ಹಡಗು ನಿರ್ಮಾಣ ಸಂಸ್ಥೆ

ಉದ್ಯೋಗ ಸ್ಥಳ : ಭಾರತಾದ್ಯಂತ

ಹುದ್ದೆಯ ಹೆಸರು :  ನಾನ್  ಎಕ್ಸಿಕ್ಯೂಟಿವ್ ಹುದ್ದೆಗಳು

ವಯೋಮಿತಿ : ಕನಿಷ್ಠ18 ವರ್ಷ ಮತ್ತು ಗರಿಷ್ಟ 38 ವರ್ಷಗಳ ವಯೋಮಿತಿ ಹೊಂದಿರಬೇಕು  ( ವಯಸ್ಸಿನಲ್ಲಿನ ಸಡಲಿಕೆಯ ಮಾಹಿತಿಗಾಗಲಿ ನೋಟಿಫಿಕೇಶನ್ ಓದಿ )

Category ಅರ್ಜಿ ಶುಲ್ಕ 
ಸಾಮಾನ್ಯ / ಹಿಂದುಳಿದ ರೂಪಾಯಿ 100 /-
ಮಹಿಳಾ ಅಭ್ಯರ್ಥಿ ಶುಲ್ಕವಿಲ್ಲ
ಪ.ಜಾ/ಪ.ಪಂ/ಪ್ರವರ್ಗ 1 ಶುಲ್ಕವಿಲ್ಲ

ವಿದ್ಯಾರ್ಹತೆ

Mazagon Dock Recruitment 2021 ನೋಟಿಫಿಕೇಶನ್ ಅನುಗುಣವಾಗಿ ಮೇಲಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 8 ತರಗತಿ ,ಎಸ್.ಎಸ್.ಎಲ್.ಸಿ , ಏನ್ಟಿಸಿ , ಏನ್ಎಸಿ , ಮುಗಿದಿರಬೇಕು .

ಮಾಸಿಕ ವೇತನ

Mazagon dock Notification 2021 ಹುದ್ದೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 17000 ರಿಂದ 49910 ರೂಪಾಯಿಯವರೆಗೆ ಆಯಾ ಹುದ್ದೆಗಳ ಅನುಸಾರವಾಗಿ  ಮಾಸಿಕ ವೇತನವಾಗಿ ಗೌರವಧನ ನೀಡಲಾಗುತ್ತದೆ

ಆಯ್ಕೆಯ ವಿಧಾನ 

ಈ ಪ್ರಸ್ತುತ ಹುದ್ದೆಗೆ ಅಭ್ಯರ್ಥಿಗಳನ್ನು 3 ವಿಧಾನಗಳಲ್ಲಿ ಆಯ್ಕೆಮಾಡಲಾಗುತ್ತದೆ. ಹುದ್ದೆಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ , ಟ್ರೇಡ್ ಪರೀಕ್ಷೆ  ಮತ್ತು ಕೊನೆಗೆ ಅಭ್ಯರ್ಥಿಯ ಸಂದರ್ಶನ  ಆಯ್ಕೆ ಮಾಡಲಾಗುತ್ತದೆ

ಅರ್ಜಿ ಸಲ್ಲಿಸುವ ವಿಧಾನ

  1. ಆಸಕ್ತ ಅಭ್ಯರ್ಥಿಗಳು ಮೊದಲು https://mazagondock.in/  ವೆಬ್ಸೈಟ್ ಅಲ್ಲಿ ನೊಂದಣಿ ಮಾಡಿಕೊಳ್ಳಬೇಕು
  2. ನಂತರ Mazagon dock 2021 Notification for 1388 Vacancy ಡೌನ್ಲೋಡ್ ಮಾಡಿ ಸಂಪೂರ್ಣ ಮಾಹಿತಿ ಓದಿ ಮತ್ತು ಜುಲೈ 4 ರ  ಒಳಗಾಗಿ ಅರ್ಜಿ ಸಲ್ಲಿಸಬೇಕು
  3. ಅಭ್ಯರ್ಥಿಗಳು ಖಡ್ಡಾಯವಾಗಿ ಆನ್ಲೈನ್  ಮೂಲಕ  ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು
  4. ಅರ್ಜಿದಾರರು ಚಾಲ್ತಿಯಲ್ಲಿರುವ ತಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ಐ.ಡಿ ಯನ್ನು ನೀಡಬೇಕು
  5. ಆನ್ಲೈನ್ ಅರ್ಜಿಯಲ್ಲಿ ನೀಡಿರುವ ಮಾಹಿತಿ ಅಪೂರ್ಣವಾಗಿದ್ದಲ್ಲಿ ಅಥವಾ ತಪ್ಪಾಗಿದ್ದಲ್ಲಿ ಆ ಅರ್ಜಿಯನ್ನು ತಿರಸ್ಕರಿಸಲಾಗುವದು

ಪ್ರಮುಖ ದಿನಾಂಕಗಳು

ಅರ್ಜಿಸಲ್ಲಿಸಲು ಪ್ರಾರಂಭದ ದಿನಾಂಕ : 11 ಜೂನ್ 2021

ಅರ್ಜಿಸಲ್ಲಿಸಲು ಕೊನೆಯ ದಿನಾಂಕ : 4 ಜುಲೈ 2021

Mazagon dock Recruitment 2021 ಲಿಂಕ್ಸ್ 

ನೋಟಿಫಿಕೇಶನ್ Click Here
ವೆಬ್ಸೈಟ್ Click Here
Apply ಮಾಡಿ Click Here

ಇದೆ ತರಹ ಇನ್ನು ಹೆಚ್ಚಿನ ಸರ್ಕಾರಿ ಮತ್ತು ವಿವಿಧ ಹುದ್ದೆಗಳ ಮಾಹಿತಿಗಾಗಿ Udyoga Mahithi  ಕ್ಲಿಕ್ ಮಾಡಿ

Leave a Comment

error: Content is protected !!