ದಕ್ಷಿಣ ರೈಲ್ವೆ ನೇಮಕಾತಿ 2021 ಒಟ್ಟು 3378 ಹುದ್ದೆಗಳು

ದಕ್ಷಿಣ ಭಾರತೀಯ ರೈಲ್ವೆಯಲ್ಲಿ  ಖಾಲಿ ಇರುವ ಒಟ್ಟು 3378  ಅಪ್ಪ್ರೆಂಟಿಸ್  ಹುದ್ದೆಗಳ  ಭರ್ತಿಗೆ ಭಾರತದ  ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

Southern Railway Recruitment  2021

ದಕ್ಷಿಣ ರೈಲ್ವೆ ನೇಮಕಾತಿಯ ಒಟ್ಟು ಹುದ್ದೆಗಳ ವಿವರ ಮತ್ತು selection ಪ್ರಕ್ರಿಯೆ, ವಯೋಮಿತಿ , ಉದ್ಯೋಗ ಸ್ಥಳ, ವಿದ್ಯಾರ್ಹತೆ, ಸಂಬಳ ಕುರಿತಾದ ಸಂಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ

ಹುದ್ದೆಗಳ ವಿವರ 

ಸಂಸ್ಥೆಯ ಹೆಸರು :  ಭಾರತೀಯ ದಕ್ಷಿಣ ರೈಲ್ವೆ ಡಿಪಾರ್ಟ್ಮೆಂಟ್

ಉದ್ಯೋಗ ಸ್ಥಳ : ಭಾರತಾದ್ಯಂತ

ಹುದ್ದೆಯ ಹೆಸರು: ಅಪ್ಪ್ರೆಂಟಿಸ್  ಹುದ್ದೆಗಳು 

ವಯೋಮಿತಿ : ಕನಿಷ್ಠ 15 ವರ್ಷ ಮತ್ತು ಗರಿಷ್ಟ 24 ವರ್ಷಗಳ ವಯೋಮಿತಿ ಹೊಂದಿರಬೇಕು  ( ವಯಸ್ಸಿನಲ್ಲಿನ ಸಡಲಿಕೆಯ ಮಾಹಿತಿಗಾಗಲಿ ನೋಟಿಫಿಕೇಶನ್ ಓದಿ )

Category ಅರ್ಜಿ ಶುಲ್ಕ 
ಸಾಮಾನ್ಯ / ಹಿಂದುಳಿದ ರೂಪಾಯಿ  100/-
ಮಹಿಳಾ ಅಭ್ಯರ್ಥಿ ಶುಲ್ಕವಿಲ್ಲ
ಪ.ಜಾ/ಪ.ಪಂ/ಪ್ರವರ್ಗ 1 ಶುಲ್ಕವಿಲ್ಲ

ವಿದ್ಯಾರ್ಹತೆ 

Southern Railway Recruitment 2021 ನೋಟಿಫಿಕೇಶನ್ ಅನುಗುಣವಾಗಿ ಮೇಲಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಎಸ್ಎಸ್ಎಲ್ಸಿ ಮತ್ತು ಐ.ಟಿ.ಐ ಮುಗದಿರಬೇಕು

ಮಾಸಿಕ ವೇತನ

Southern Railway Recruitment 2021 ಹುದ್ದೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 10000 ರಿಂದ 44770 ರೂಪಾಯಿಯವರೆಗೆ ಆಯಾ ಹುದ್ದೆಗಳ ಅನುಸಾರವಾಗಿ  ಮಾಸಿಕ ವೇತನವಾಗಿ ಗೌರವಧನ ನೀಡಲಾಗುತ್ತದೆ

ಆಯ್ಕೆಯ ವಿಧಾನ 

ಈ ಪ್ರಸ್ತುತ ಹುದ್ದೆಗೆ ಅಭ್ಯರ್ಥಿಗಳನ್ನು 3 ವಿಧಾನಗಳಲ್ಲಿ ಆಯ್ಕೆಮಾಡಲಾಗುತ್ತದೆ. ಹುದ್ದೆಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ , ದೈಹಿಕ ಪರೀಕ್ಷೆ  ಮತ್ತು ಕೊನೆಗೆ ಅಭ್ಯರ್ಥಿಯ ಸಂದರ್ಶನ  ಆಯ್ಕೆ ಮಾಡಲಾಗುತ್ತದೆ

ಅರ್ಜಿ ಸಲ್ಲಿಸುವ ವಿಧಾನ

  1. ಆಸಕ್ತ ಅಭ್ಯರ್ಥಿಗಳು ಮೊದಲು https://sr.indianrailways.gov.in/  ವೆಬ್ಸೈಟ್ ಅಲ್ಲಿ ನೊಂದಣಿ ಮಾಡಿಕೊಳ್ಳಬೇಕು
  2. ನಂತರ RRC Indian Railway Notification for 3378 Vacancy ಡೌನ್ಲೋಡ್ ಮಾಡಿ ಸಂಪೂರ್ಣ ಮಾಹಿತಿ ಓದಿ ಮತ್ತು ಜೂನ್  30 ರ ಒಳಗಾಗಿ ಅರ್ಜಿ ಸಲ್ಲಿಸಬೇಕು
  3. ಅಭ್ಯರ್ಥಿಗಳು ಖಡ್ಡಾಯವಾಗಿ ಆನ್ಲೈನ್  ಮೂಲಕ  ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು
  4. ಅರ್ಜಿದಾರರು ಚಾಲ್ತಿಯಲ್ಲಿರುವ ತಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ಐ.ಡಿ ಯನ್ನು ನೀಡಬೇಕು
  5. ಆನ್ಲೈನ್ ಅರ್ಜಿಯಲ್ಲಿ ನೀಡಿರುವ ಮಾಹಿತಿ ಅಪೂರ್ಣವಾಗಿದ್ದಲ್ಲಿ ಅಥವಾ ತಪ್ಪಾಗಿದ್ದಲ್ಲಿ ಆ ಅರ್ಜಿಯನ್ನು ತಿರಸ್ಕರಿಸಲಾಗುವದು

ಪ್ರಮುಖ ದಿನಾಂಕಗಳು

ಅರ್ಜಿಸಲ್ಲಿಸಲು ಪ್ರಾರಂಭದ ದಿನಾಂಕ : 01 ಜೂನ್  2021

ಅರ್ಜಿಸಲ್ಲಿಸಲು ಕೊನೆಯ ದಿನಾಂಕ : 30 ಜೂನ್  2021

RRC Indian Railway Recruitment 2021 ಲಿಂಕ್ಸ್ 

ನೋಟಿಫಿಕೇಶನ್ Click Here
ವೆಬ್ಸೈಟ್ Click Here
Apply ಮಾಡಿ Click Here

ಇದೆ ತರಹ ಇನ್ನು ಹೆಚ್ಚಿನ ಸರ್ಕಾರಿ ಮತ್ತು ವಿವಿಧ ಹುದ್ದೆಗಳ ಮಾಹಿತಿಗಾಗಿ Udyoga Mahithi  ಕ್ಲಿಕ್ ಮಾಡಿ

Leave a Comment

error: Content is protected !!