ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೋಲಾರ ಜಿಲ್ಲೆಯ ಅಂಗನವಾಡಿಯಲ್ಲಿ ಖಾಲಿ ಇರುವ ಒಟ್ಟು 171 ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳ ಭರ್ತಿಗೆ ಕರ್ನಾಟಕದ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ತಮ್ಮ ಅರ್ಜಿ ಅನ್ನು ಸೆಪ್ಟೆಂಬರ್ 13 ರ ಒಳಗಾಗಿ ಸಲ್ಲಿಸಬೇಕು. WCD Kolar Invited online application from interested candidate across Karnataka.
WCD Kolar Recruitment 2021
Women and Child development department, Kolar ಜಿಲ್ಲೆಯ ಒಟ್ಟು ಹುದ್ದೆಗಳ ವಿವರ ಮತ್ತು selection ಪ್ರಕ್ರಿಯೆ, ವಯೋಮಿತಿ , ಉದ್ಯೋಗ ಸ್ಥಳ, ವಿದ್ಯಾರ್ಹತೆ, ಸಂಬಳ ಕುರಿತಾದ ಸಂಕ್ಷಿಪ್ತ ಮಾಹಿತಿ ಮತ್ತು ಅರ್ಜಿ ಸಲ್ಲಿಸುವ ವಿಧಾನದ ಮಾಹಿತಿ ಈ ಕೆಳಗಿನಂತಿದೆ
ಹುದ್ದೆಗಳ ವಿವರ
ಸಂಸ್ಥೆಯ ಹೆಸರು : Women and Child Development Department, Kolar
ಉದ್ಯೋಗ ಸ್ಥಳ : ಕೋಲಾರ
ಹುದ್ದೆಯ ಹೆಸರು : ಅಂಗನವಾಡಿ ಸಹಾಯಕಿ ಮತ್ತು ಕಾರ್ಯಕರ್ತೆ
ವಯೋಮಿತಿ : ಕನಿಷ್ಠ18 ವರ್ಷ ಮತ್ತು ಗರಿಷ್ಟ 35 ವರ್ಷಗಳ ವಯೋಮಿತಿ ಹೊಂದಿರಬೇಕು ( ವಯಸ್ಸಿನಲ್ಲಿನ ಸಡಲಿಕೆಯ ಮಾಹಿತಿಗಾಗಲಿ ನೋಟಿಫಿಕೇಶನ್ ಓದಿ )
Category | ಅರ್ಜಿ ಶುಲ್ಕ |
ಸಾಮಾನ್ಯ / ಹಿಂದುಳಿದ | ಶುಲ್ಕವಿಲ್ಲ |
ಪ.ಜಾ/ಪ.ಪಂ/ಪ್ರವರ್ಗ 1 | ಶುಲ್ಕವಿಲ್ಲ |
ವಿದ್ಯಾರ್ಹತೆ
WCD Kolar Recruitment 2021 ನೋಟಿಫಿಕೇಶನ್ ಅನುಗುಣವಾಗಿ ಮೇಲಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ 04, 09 ಮತ್ತು 10 ನೇ ತರಗತಿ ಪಾಸ್ ಆಗಿರಬೇಕು. ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ೧೦ ನೇ ತೇರ್ಗಡೆ ಯಾಗಿರಲೇಬೇಕು
ಮಾಸಿಕ ವೇತನ
WCD Kolar Notification 2021 ಹುದ್ದೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 5000 ರಿಂದ 20000 ರೂಪಾಯಿಯವರೆಗೆ ಆಯಾ ಹುದ್ದೆಗಳ ಅನುಸಾರವಾಗಿ ಮಾಸಿಕ ವೇತನವಾಗಿ ಗೌರವಧನ ನೀಡಲಾಗುತ್ತದೆ
ಆಯ್ಕೆಯ ವಿಧಾನ
ಅರ್ಜಿ ಸಲ್ಲಿಸಿರುವ ಆಭ್ಯರ್ಥಿಯ ಊರಿನಲ್ಲಿ ಹೊಸದಾದ ಅಂಗನವಾಡಿ ಪ್ರಾರಂಭವಾಗುತ್ತಿದ್ದಲ್ಲಿ , ಅವರು ಆ ಅಂಗನವಾಡಿಗೆ ಹತ್ತಿರ ವಿದ್ದಲ್ಲಿ ಮತ್ತು ಸ್ವಲ್ಪವಾದರೂ ಎಕ್ಸ್ಪೀರಿಯೆನ್ಸ್ ಇದ್ದಲ್ಲಿ ಅವರನ್ನು ಆಯ್ಕೆ ಮಾಡುವ ಸಂಭವ ಹೆಚ್ಚಾಗಿರುತ್ತದೆ ಅಥವಾ ಸಮೀಪದ ಊರಿನವರಾಗಿದ್ದರು ಅವರನ್ನು ಆಯ್ಕೆ ಮಾಡುವ ಸಂಭವವಿರುತ್ತದೆ ಅವರು ಎಲ್ಲ ಮಾಹಿತಿಯಲ್ಲಿ ಒಳಪಟ್ಟರೆ ಮಾತ್ರ .
ಅರ್ಜಿ ಸಲ್ಲಿಸುವ ವಿಧಾನ
- ಆಸಕ್ತ ಅಭ್ಯರ್ಥಿಗಳು ಮೊದಲು https://anganwadirecruit.kar.nic.in/ ವೆಬ್ಸೈಟ್ ಅಲ್ಲಿ ನೊಂದಣಿ ಮಾಡಿಕೊಳ್ಳಬೇಕು
- ನಂತರ Kolar 2021 Notification for 171 Vacancy ಡೌನ್ಲೋಡ್ ಮಾಡಿ ಸಂಪೂರ್ಣ ಮಾಹಿತಿ ಓದಿ ಮತ್ತು September 13 ರ ಒಳಗಾಗಿ ಅರ್ಜಿ ಸಲ್ಲಿಸಬೇಕು
- ಅಭ್ಯರ್ಥಿಗಳು ಖಡ್ಡಾಯವಾಗಿ ಆನ್ಲೈನ್ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು
- ಅರ್ಜಿದಾರರು ಚಾಲ್ತಿಯಲ್ಲಿರುವ ತಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ಐ.ಡಿ ಯನ್ನು ನೀಡಬೇಕು
- ಆನ್ಲೈನ್ ಅರ್ಜಿಯಲ್ಲಿ ನೀಡಿರುವ ಮಾಹಿತಿ ಅಪೂರ್ಣವಾಗಿದ್ದಲ್ಲಿ ಅಥವಾ ತಪ್ಪಾಗಿದ್ದಲ್ಲಿ ಆ ಅರ್ಜಿಯನ್ನು ತಿರಸ್ಕರಿಸಲಾಗುವದು
- ಅರ್ಜಿ ಸಲ್ಲಿಸಲು ಬೇಕಾದ ಎಲ್ಲ ಮಾಹಿತಿಯನ್ನು ನೀಡಲು ತಮ್ಮ ಹತ್ರ ಎಲ್ಲ ಪ್ರಮಾಣ ಪತ್ರಗಳು ಇರಬೇಕಾಗುತ್ತೆ.
- ಆಧಾರ್ ಕಾರ್ಡ್ ಕೇಳಿದಲ್ಲಿ ತಪ್ಪದೆ ಅಪ್ಲೋಡ್ ಮಾಡಿ ಮತ್ತು ಎಲ್ಲ ಮಾಹಿತಿಗಳು ಸರಿಯಾಗಿ ಇದಿಯೋ ಇಲ್ವೋ ಎಂದು ಒಮ್ಮೆ ಖಚಿತ ಪಡಿಸಿಕೊಳ್ಳಿ
ಪ್ರಮುಖ ದಿನಾಂಕಗಳು
ಅರ್ಜಿಸಲ್ಲಿಸಲು ಪ್ರಾರಂಭದ ದಿನಾಂಕ : 12 ಆಗಸ್ಟ್ 2021
ಅರ್ಜಿಸಲ್ಲಿಸಲು ಕೊನೆಯ ದಿನಾಂಕ : 13 ಸೆಪ್ಟೆಂಬರ್ 2021
WCD Kolar Recruitment 2021 ಲಿಂಕ್ಸ್
ನೋಟಿಫಿಕೇಶನ್ | Visit Website |
ವೆಬ್ಸೈಟ್ | https://anganwadirecruit.kar.nic.in/ |
Apply ಮಾಡಿ | Click Here |
ಇದೆ ತರಹ ಇನ್ನು ಹೆಚ್ಚಿನ ಸರ್ಕಾರಿ ಮತ್ತು ವಿವಿಧ ಹುದ್ದೆಗಳ ಮಾಹಿತಿಗಾಗಿ Udyoga Mahithi ಕ್ಲಿಕ್ ಮಾಡಿ